ಕಳೆದೆರಡು ತಿಂಗಳಲ್ಲಿ ಬಿಜೆಪಿಯ ಮಾತಿನ ಧಾಟಿ ಹೇಗೆಲ್ಲ ಬದಲಾಯಿತು ? ಅದಕ್ಕೆ ಕಾರಣವೇನು ?

► ಛಿದ್ರವಾಗುತ್ತಿದ್ದ ಇಂಡಿಯಾ ಒಕ್ಕೂಟ ಪುಟಿದೆದ್ದು ಸವಾಲು ಹಾಕ್ತಾ ಇರೋದು ಹೇಗೆ ?

►► ವಾರ್ತಾಭಾರತಿ ಅವಲೋಕನ

#varthabharati #loksabhaelection2024 #congress #bjp #indiaalliance #manjulamasthikatte