ಮಾನ್ಯ ಅಮಿತ್ ಶಾ, ಗುಜರಾತಿ, ನಕಲಿ ಚಾಣಕ್ಯ ಅಮಿತ್ ಶಾ ಇಷ್ಟು ಅಹಂಕಾರ ಇರಬಾರದು. ನಿನ್ನ ಆರೋಗ್ಯ ಹಾಳಾಗುತ್ತೆ. ಯೋಗಿ ಅವರಿಗೆ ಏನು ಹೇಳೋದು ನೀನು, ಯೋಗಿ ಅವರು ಸೋಲಿಸಿದ್ರಾ...?
ಇದು ಉತ್ತರ ಪ್ರದೇಶದ ಬಿಜೆಪಿ ಕಾರ್ಯಕರ್ತನ ಆಕ್ರೋಶ. ಬಿಜೆಪಿಯ ಪ್ರಮುಖ ನಾಯಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿರುವ ಕಾರ್ಯಕರ್ತ ಏಕ ವಚನದಲ್ಲೇ ಶಾ ಅವರನ್ನು ಟೀಕಿಸಿದ್ದಾರೆ.
Dear Amit Shah, Gujarati, Fake Chanakya Amit Shah should not be so arrogant. Your health will deteriorate. What do you say to Yogi, did Yogi defeat him...?
This is the outrage of a BJP worker from Uttar Pradesh. The activist, who has launched a tirade against Union Home Minister Amit Shah, a prominent leader of the BJP, criticized Shah in a monologue.

#oneindiakannada #oneindiakannadanews #bjp #congress #bjpjdsalliance #election2024 #loksabhaelection2024 #exitpoll2024 #karnatakaelection2024 #loksabhaelectionexitpoll2024 #DKShivaKumar