ನಾಲ್ಕನೇ ಬಾರಿ ಗೆದ್ದಿರುವ ರಾಘವೇಂದ್ರ ಅವರಿಗೆ ಮಂತ್ರಿಗಿರಿ ಕೊಡುವಂತೆ ವರಿಷ್ಠರನ್ನು ಕೋರಿದ್ದರು. ಆದರೆ ಯಡಿಯೂರಪ್ಪ ಅದೇನೇ ಲಾಬಿ ಮಾಡಿದರೂ ಮೋದಿ-ಅಮಿತ್ ಶಾ ಜೋಡಿ ಜಪ್ಪಯ್ಯ ಅಂದಿಲ್ಲ.
ಯಡಿಯೂರಪ್ಪ ಅವರ ಕಟ್ಟಾ ವಿರೋಧಿ ವಿ.ಸೋಮಣ್ಣ ಅವರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳುವ ಮೂಲಕ ಶಾಕ್ ಕೊಟ್ಟಿದೆ.

Raghavendra, who has won for the fourth time, requested the elders to give him the ministership. But even though Yeddyurappa lobbied for the same, Modi-Amit Shah pair Jappaiah did not say.
It gave a shock by inducting Yeddyurappa's staunch opponent V. Somanna into the Union Cabinet.

#VSomanna
#BYRaghavendra
#BJPHighCommand
#Thumakur
#ShobhaKarandlaje, #ModiCabinet #PMModi #BSYediyurappa #Bommai #BYRaghavendra #KarnatakaBJP #BJPHighCommand #CentralMinister #HDKumaraswamy