ಸತತ 3ನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ, ಸಂಪುಟ ಖಾತೆ ಹಂಚಿಕೆಯಲ್ಲೂ ಜಾಣ್ಮೆಯ ನಡೆಯನ್ನು ಆಯ್ದುಕೊಂಡಿದ್ದಾರೆ. ಹಿಂದಿನ ಸರ್ಕಾರದ ಹಿರಿಯ ಪ್ರಭಾವಿ ಸಚಿವರನ್ನು ಅದೇ ಖಾತೆಗಳಲ್ಲಿ ಮುಂದುವರೆಸಿದ್ದಾರೆ. <br /> <br />#PMModi #ModiPortfolio #ModiCabinet #Modigovernment #NDA #Jaishankar #NirmalaSitaraman #NithinGadkari #RajnathSingh,<br /> ~HT.188~PR.28~ED.288~