ಬಕ್ರೀದ್ ಸಂದರ್ಭದಲ್ಲೇ ಮೆಕ್ಕಾದಲ್ಲಿ ಅನಾಹುತ! ಬಿಸಿಲಿನ ತಾಪಕ್ಕೆ 550 ಹಜ್ ಯಾತ್ರಿಕರ ಸಾವು! ಮೆಕ್ಕಾದಲ್ಲಿ ತಾಪಮಾನ ಏರಿಕೆಯಿಂದ 550ಕ್ಕೂ ಹೆಚ್ಚು ಹಜ್ ಯಾತ್ರಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಬಕ್ರೀದ್ ಹಬ್ಬದ ನೆಲೆಯಲ್ಲಿ ಲಕ್ಷಾಂತರ ಜನ ಹಜ್ ಯಾತ್ರೆಗೆ ತೆರಳಿದ್ದರು. <br /> <br />#BakridFestival #HajjPilgrims #Mekka #Egyptian #Muslim #Eid #Jerusalem, #Madina #Hajj #HeatWave #HeatTemperature #Sunburn<br /> ~HT.188~PR.28~ED.288~