Surprise Me!

ಒಕ್ಕಲಿಗರ ಪ್ರಬಲ ನಾಯಕನಾಗೋಕೆ ಡಿಕೆಶಿ ಮತ್ತು HDK ನಡುವೆ ಪೈಪೋಟಿ!

2024-06-19 18 Dailymotion

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತೆ ಒಕ್ಕಲಿಗ ಸಮುದಾಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಒಕ್ಕಲಿಗ ಸಮುದಾಯದಲ್ಲಿ ಒಕ್ಕಲಿಗ ನಾಯಕರ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದ ಅವರಿಗೆ ಈ ಚುನಾವಣೆ ಮುಜುಗರ ತಂದೊಡ್ಡಿದೆ. <br /> <br />#DKShivakumar #HDKumaraswamy, #Vokkaliga #Gowda #Hassanpolitics #Mandyapolitics #Loksabhaelectionsresults2024 #Kanakapura #Channapattana #Karnatakacongress <br /><br /> ~HT.290~PR.28~ED.288~CA.37~##~

Buy Now on CodeCanyon