Surprise Me!

ನಳಂದ ವಿಶ್ವವಿದ್ಯಾಲಯದ ರೋಚಕ ಇತಿಹಾಸ!ಈ ವಿವಿಯ ವಿಶೇಷತೆ ಏನು? ನಿರ್ಮಾಣ ಮತ್ತು ನಾಶದ ತನಕ ಮಾಹಿತಿ

2024-06-21 98 Dailymotion

1193ರಲ್ಲಿ, ನಳಂದ ವಿಶ್ವವಿದ್ಯಾನಿಲಯವನ್ನು, ಟರ್ಕಿ ದೇಶದ ಇಸ್ಲಾಮ್ ಧರ್ಮದ ಮತಾಂಧ ಬಖ್ತಿಯಾರ್ ಖಿಲ್ಜಿ ಕೊಳ್ಳೆಹೊಡೆದನು. ಬೌದ್ಧಮತವನ್ನು ಕಿತ್ತುಹಾಕಿ ಇಸ್ಲಾಮ್ ಧರ್ಮವನ್ನು ಸ್ಥಾಪಿಸಲು ಖಿಲ್ಜಿ ಮಾಡಿದ ಪ್ರಯತ್ನದಲ್ಲಿ ಸಾವಿರಾರು ಸಂನ್ಯಾಸಿಗಳನ್ನು ಜೀವಂತ ಸುಡಲಾಯಿತು ಮತ್ತು ಶಿರಚ್ಛೇದ ಮಾಡಲಾಯಿತು. <br /> <br />#NalandaUniversity #PMModi #NalandaUniversityHistory, #NalandaUniversityEducation, #Buddhist #Kumaraguptha #BhaktiyarKhilji #Egypt #Muslim #Hindu #NalandaLibrary, #Bihar #SignificanceofNalanda <br /><br /> ~HT.188~CA.37~PR.28~ED.288~##~

Buy Now on CodeCanyon