ಲೋಕಸಭಾ ಚುನಾವಣಾ ಫಲಿತಾಂಶ ಬಿಜೆಪಿಯೊಳಗೆ ತಂದಿರುವ , ತರಲಿರುವ ಬದಲಾವಣೆಗಳು ಏನೇನು ?<br /><br />► ಮೋದಿ, ಅಮಿತ್ ಶಾ ಹೊರತುಪಡಿಸಿ ಉಳಿದ ನಾಯಕರೂ ಮಾತಾಡುವ, ಸಲಹೆ ಸೂಚನೆ ನೀಡುವ ವಾತಾವರಣ ಪಕ್ಷದಲ್ಲಿ ಮರಳಿದೆಯೇ ?<br /><br />#varthabharati #bjp #modi #amitshah #loksabhaelection2024 #loksabhaelection