ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮ ಕೊಂಚ ಭಾವುಕರಾದರು. ಅಲ್ಲದೆ, ಕಣ್ಣೀರಾಕಿದರು. ಈ ಘಟನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನೂ ಭಾವುಕರನ್ನಾಗಿಸಿದೆ. <br /> <br />#T20Worldcup2024 #IndvsEng #IndiavsEnglandSemifinal #IndiavsSouthAfricaFinal #T20worldcupFinal2024 #RohitSharma #SuryakumarYadav #ViratKohli #ViratFailure #AxarPatel #KuldeepYadav #JaspritBumrah #JosButtler #ReesToply <br /> <br />