ರೋಹಿತ್ ಶರ್ಮಾ ಅದ್ಭುತ ನಾಯಕತ್ವ, ಜಸ್ಪ್ರೀತ್ ಬುಮ್ರಾ ಮಾರಕ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ಎದುರು 7 ರನ್ ರೋಚಕ ಜಯ ಸಾಧಿಸಿದೆ. ದಶಕದ ಬಳಿಕ ಭಾರತ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದೆ.ಕೊಹ್ಲಿ ಇದೇ ನನ್ನ ಲಾಸ್ಟ್ T20 ವಿಶ್ವಕಪ್ ಎಂದಿದ್ದಾರೆ. <br /> <br />#IndiavsSouthAfrica #IndSA #ViratKohli #T20Worldcup2024 #T20worldCupfinal #Rohitsharma #HenrichClassen #HardikPandya #JaspritBumrah #QuintonDeCock <br /><br /> ~HT.188~PR.28~ED.32~