ರಾಹುಲ್ ಗಾಂಧಿ ಎದ್ದು ನಿಂತು ಕಿರುಚ್ಚಿತ್ತಿದ್ದನ್ನು ಕಂಡ ಸ್ಪೀಕರ್ ಓಂ ಬಿರ್ಲಾ ರಾಹುಲ್ ಗಾಂಧಿಗೆ ಖಡಕ್ ವಾರ್ನಿಂಗ್ ನೀಡಿದರು. ಶಾಂತವಾಗಿ ಮೊದಲು ಭಾಷಣೆ ಕೇಳಿ, ಏನು ಹೇಳ್ತಾರೆ ಅಂತ ಕೇಳಿಸಿಕೊಳ್ಳಿ. ಹೀಗೆ ಮಾಡಿದ್ರೆ ಸಹಿಸೋಕೆ ಆಗಿಲ್ಲ ಎಂದು ವಾರ್ನಿಂಗ್ ಕೊಟ್ರು. ಇನ್ನೂ ಸ್ಪೀಕರ್ ಹೀಗೆ ಹೇಳುತ್ತಿದ್ದಂತೆ ರಾಹುಲ್ ಗಾಂಧಿ ಸೈಲೆಂಟ್ ಆದ್ರು. <br /> <br />#RahulGandhi #PMModi #HinduReligion #RahulGandhiSpeech #RahulGandhiControversy #ChiragPaswan #OmBirla #Parliamentsession2024 #HinduHaters #HinduvsMuslims #CTRavi #Samsath #NDA #Congress #BJP #ModiSpeech #Hinduism #RSS <br /><br /> ~HT.290~PR.28~ED.34~