Surprise Me!

ಪ್ರಧಾನಿ ಮೋದಿಯನ್ನ ಮೀಟ್ ಮಾಡಿದ ಟೀಂ ಇಂಡಿಯಾ ಆಟಗಾರರು! ಮೋದಿ ಜೊತೆ ಸಂವಾದ

2024-07-04 102 Dailymotion

ಭಾರತಕ್ಕೆ ಬಂದಿಳಿದ ಟೀಂ ಇಂಡಿಯಾ, ಖಾಸಗಿ ಹೋಟೆಲ್‌ಗೆ ತೆರಳಿದ ಬಳಿಕ ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ಭೇಟಿ ನೀಡಿತು. ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್ ಟ್ರೋಫಿ ಗೆದ್ದ ಭಾರತ ತಂಡಕ್ಕೆ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದರು. <br /> <br />#T20wordcup2024 #TeamIndia #PMModi #BlueBoys #BCCI #Mumbai #WankhedeStadium #TeamIndiaRoadShow #IndiavsSouthAfrica #RohitSharma #ViratKohli #teamIndiafans <br /> <br />

Buy Now on CodeCanyon