Surprise Me!

ವಿಶ್ವ ಕಪ್ ಗೆಲುವಿನ ಕ್ರೆಡಿಟ್ ಅನ್ನ ಟೀಂ ಇಂಡಿಯಾ ಆಟಗಾರರು ದೇವರಿಗೆ ಕೊಟ್ಟಿದ್ದು ಯಾಕೆ ಗೊತ್ತಾ?

2024-07-05 59 Dailymotion

ಟೀಮ್ ಇಂಡಿಯಾ ವಿಶ್ವಕಪ್ ಕಾಳಗದ ಅಗ್ನಿ ಪರೀಕ್ಷೆ ಗೆದ್ದಾಗಿದೆ. ಮಹಾ ಕದನದಲ್ಲಿ ಆಟಗಾರರು ನೀಡಿದ ಪ್ರದರ್ಶನಕ್ಕೆ ಹೀರೋಗಳಾಗಿದ್ದಾರೆ. ಆದ್ರೆ, ಬಾರ್ಬಡೋಸ್ನಲ್ಲಿ ಭಾರತ ವಿಜಯ ಪತಾಕೆ ಹಾರಿಸಿದ್ರ ಹಿಂದೆ ಒಂದು ಶಕ್ತಿಯಿದೆ. ಆಟಗಾರರ ಶ್ರಮದ ಜೊತೆ ದೈವಬಲವೂ ಟೀಮ್ ಇಂಡಿಯಾ ಕೈ ಹಿಡಿದಿದೆ.

#T20wordcup2024 #TeamIndia #PMModi #BlueBoys #BCCI #Mumbai #WankhedeStadium #TeamIndiaRoadShow #IndiavsSouthAfrica #RohitSharma #ViratKohli #teamIndiafans
#HinduGod #GodGrace

~HT.188~ED.34~PR.28~

Buy Now on CodeCanyon