Surprise Me!

ಗ್ಯಾರೆಂಟಿ ಯೋಜನೆಯಿಂದ ಸರ್ಕಾರದ ಬೊಕ್ಕಸ ಖಾಲಿ! ಕರ್ನಾಟಕದ ಆರ್ಥಿಕತೆ ನಷ್ಟದತ್ತ..ಮುಂದೇನು?

2024-07-09 88 Dailymotion

ಎರಡು ತಿಂಗಳಿಂದ ಮಹಿಳೆಯರ ಅಕೌಂಟ್ ಗೆ ಹಣ ಬರುತ್ತಿಲ್ಲ. ಈಗ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ, ಶಕ್ತಿ ಯೋಜನೆಗಳು ಯಥಾಸ್ಥಿತಿಯಲ್ಲಿ ಮುಂದುವರೆದಿದ್ದು, ಗೃಹಲಕ್ಷ್ಮೀ, ಅನ್ನಭಾಗ್ಯ, ಯುವನಿಧಿ ಕುಂಟುತ್ತಾ ಸಾಗುತ್ತಿವೆ. ಹೀಗಾಗಿ ಜನರು ಸರ್ಕಾರದ ಪಂಚಕ್ಕೆ ಪಂಚ್ ನೀಡುವಂತಾಗುತ್ತಿದೆ. <br /> <br />#CongressGuarantee #KarnatakacongressGuaranteeScheme #CMSiddaramaiah #BESCOM #BMTC #KSRTC #Gruhalakshmi #ElectricBill #YuvaNidhi #ShakthiScheme #FreeBus #Annabhagya #KarnatakaBJP #KarnatakaEconomy #KarnatakaBudget2024 <br /><br /> ~HT.290~PR.28~ED.288~

Buy Now on CodeCanyon