Surprise Me!

ಹನುಮಂತನಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿ ಭಕ್ತಿ ಭಾವ ತೋರಿದ ರಾಹುಲ್ ಗಾಂಧಿ

2024-07-09 101 Dailymotion

ರಾಹುಲ್ ಗಾಂಧಿ ಟೆಂಪಲ್ ರನ್ ಮಾಡಿದ್ದಾರೆ. ಸಂಸದರಾದ ಬಳಿಕ ರಾಯ್ ಬರೇಲಿಗೆ ರಾಹುಲ್ ಎರಡನೇ ಬಾರಿ ತೆರಳಿದ್ದು, ಬಚ್ಛಾವಾನ್ ನ ಹನುಮಂತ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. <br /> <br /> <br />#RahulGandhi #HanumanChalisa #Maruthi #Anjaneya #hanumantha #UttarPradeshcongress #Raebareli #RahulGandhiworship

Buy Now on CodeCanyon