ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ದೊಡ್ಡ ಹೊಡೆತ ನೀಡಿದೆ. ಕನ್ವಾರ್ ಮಾರ್ಗದಲ್ಲಿ (Kanwar Yatra) ಇರುವ ಅಂಗಡಿಗಳ ಮೇಲೆ ಅಂಗಡಿ ಮಾಲೀಕರ ಹೆಸರನ್ನು ಬರೆಯುವಂತೆ ಯೋಗಿ ಆದಿತ್ಯನಾಥ್ ತಂದಿದ್ದ ನಿಯಮವನ್ನು ನ್ಯಾಯಾಲಯ (Supreme Court) ನಿಷೇಧಿಸಿದೆ. The Supreme Court on Monday dealt a big blow to the Yogi Adityanath government in Uttar Pradesh. The Supreme Court banned Yogi Adityanath's rule to write the names of shop owners on the shops on the Kanwar Yatra. <br /> <br />#BJP #Congress #Mathura #Kashi #AyodhyeRamaMandira #BJP #Congress #YogiAdityanath #PMModi #NarendraModi <br /><br /> ~HT.290~PR.160~ED.32~
