ನನ್ನ ಮತ್ತು ವಿರಾಟ್ ನಡುವಿನ ಸಂಬಂಧ ಇನ್ನೊಬ್ಬರ ಟಿಆರ್ಪಿಗಲ್ಲ. ಅದು ನಮ್ಮ ಮಧ್ಯೆ ಮಾತ್ರ ಉಳಿದುಕೊಳ್ಳುವಂತಹ ರಿಲೇಷನ್ಶಿಪ್. ನಾವಿಬ್ಬರು ಅದೆಷ್ಟೋ ವಿಚಾರಗಳಿಗೆ ಚರ್ಚೆ ನಡೆಸಿದ್ದೇವೆ. ಅವರವರ ಜೆರ್ಸಿಗೆ ಹೊಡೆದಾಡುವ ಹಕ್ಕು ಅವರಿಗಿದೆ' ಅಂತಾ ಗಂಭೀರ್ ಹೇಳಿದ್ದಾರೆ, <br /> <br />The relationship between me and Virat is not for someone else's TRP. It's a relationship that only stays between us. We discussed so many issues. "They have the right to fight for their jersey," said Gambhir. <br /> <br />#ViratKohli #GautamGambhir #Rohitsharma #TeamindiaCoach #BorderGavaskarTrophy2024 #KohliControversy #ViratvsGambhir #BCCI #TeamIndiaSelectionCommittee, #ViratRecords #RohitRecords