ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಇದರ ಬೆನ್ನಲ್ಲೆ ಕನೌಜ್ ಸಂಸದ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Union Finance Minister Nirmala Sitharaman has announced a special package for Bihar and Andhra Pradesh. Following this, Kanauj MP and Samajwadi Party chief Akhilesh Yadav on Tuesday lashed out at the NDA government.

#Budget2024 #CentralBudget #IncomeTax #Taxpolicy #GST #NirmalaSitaraman #PMModi, #IndianEconomy #Financedepartment #TaxPayers #StandardDeduction #Taxlimits
#HAL # IndianDefence #FighterJet #International #SuperPower