Surprise Me!

ಹಿಂದುಗಳೇ ಬಾಂಗ್ಲಾ ಬಿಟ್ಟು ತೊಲಗಿ! ಪ್ರತಿಭಟನೆಯ ಕಿಚ್ಚಿಗೆ ಹಿಂದೂಗಳು ಅತಂತ್ರ!ದೇಗುಲಗಳ ಮೇಲೂ ಅಟ್ಯಾಕ್

2024-08-06 106 Dailymotion

ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಓಡಿ ಹೋಗಲು ಬೆದರಿಕೆ ಹಾಕಲಾಗುತ್ತಿದೆ. ನಾನು ಬಾಂಗ್ಲಾದೇಶದ ಪ್ರಜೆಯಲ್ಲವೇ? ನಾನು ಇಲ್ಲಿ ವಾಸಿಸಲು ಸ್ವತಂತ್ರನಲ್ಲವೇ? ನನ್ನ ಕುಟುಂಬ ಮತ್ತು ನಾನು ಭಾರತದಲ್ಲಿ ಆಶ್ರಯವನ್ನು ಏಕೆ ಹುಡುಕಬೇಕು? ನಾವು ಹಿಂದೂಗಳು ಎಂಬ ಕಾರಣಕ್ಕಾಗಿಯೇ?” ಎಂದು ಮಹಿಳೆ ಭಾವುಕರಾಗಿ ಕೇಳಿದ್ದಾರೆ.

#Bangladesh #SheikhHasina #BanglaProtest #BangladeshPM #Dhaka #BangladesharmychiefGeneral #WakerUzZaman #Curfew #Bangladeshfreedomfighter #BanglareservationControversy, #BanglaArmy #PMModi, #India
#heikhMujiburRahman

~HT.188~PR.28~ED.32~

Buy Now on CodeCanyon