Surprise Me!

ಐಪಿಎಲ್ ನಂತೆ ಹೊಸ ಲೀಗ್..?

2024-08-15 1 Dailymotion

ವರ್ಷದಿಂದ ವರ್ಷಕ್ಕೆ ಬಿಸಿಸಿಐ ಖಜಾನೆಯನ್ನು ದುಪ್ಪಾಟ್ಟಾಗಿಸುವಲ್ಲಿ ಐಪಿಎಲ್ ಪಾತ್ರ ಪ್ರಮುಖವಾಗಿದೆ. ಇದೀಗ ಈ ಲಾಭವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿರುವ ಬಿಸಿಸಿಐ ನೂತನ ಲೀಗ್ ಆರಂಭಿಸಲು ತಯಾರಿ ನಡೆಸಿದೆ. ಬಿಸಿಸಿಐನ ಈ ಹೊಸ ಲೀಗ್ ಕೊಂಚ ವಿಭಿನ್ನವಾಗಿದ್ದು, ಈ ಲೀಗ್​ನಲ್ಲಿ ನಿವೃತ್ತ ಕ್ರಿಕೆಟಿಗರು ಕಣಕ್ಕಿಳಿಯಲ್ಲಿದ್ದಾರೆ ಎಂದು ವರದಿಯಾಗಿದೆ.

Buy Now on CodeCanyon