ಬಿಜೆಪಿ ನಾಯಕರ ಮೇಲೆ ದೂರುಗಳಿದ್ದಾಗ ರಾಜ್ಯಪಾಲರು ಯಾಕೆ ಮೌನ.? 136 ಜನ ಶಾಸಕರ ಪೂರ್ಣ ಬಹುಮತದ ಸರ್ಕಾರ ಉರುಳಿಸೋ ಷಡ್ಯಂತ್ರ ಸರ್ಕಾರವನ್ನು ಉರುಳಿಸೋಕೆ ಬಿಜೆಪಿ-ಜೆಡಿಎಸ್ ಕುತಂತ್ರ ಇದು. ಸಿದ್ದರಾಮಯ್ಯನವರ ಜೊತೆ ಕಾಂಗ್ರೆಸ್ ಗಟ್ಟಿಯಾಗಿ ನಿಲ್ಲಲಿದೆ <br /> <br />#Governer #Prosecution #CMSiddaramaiah #Constitution #DCMDKShivakumar <br />#DKSuresh #MUDA #DineshGundurao<br /> ~HT.290~PR.29~ED.32~