Surprise Me!

ಸಿದ್ದು ಅಭಿಮಾನಿಗಳನ್ನ ತಡೆದು ನಿಲ್ಸೋಕೆ ಸಾಧ್ಯನಾ? ರಾಜ್ಯಪಾಲರ ವಿರುದ್ಧ ಭಾರಿ ಪ್ರತಿಭಟನೆ

2024-08-18 3 Dailymotion

ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿಗಳ ಪರವಾಗಿ ರಾಜ್ಯಪಾಲರ ಮತ್ತು ವಿಪಕ್ಷಗಳ ವಿರುದ್ಧವಾಗಿ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಯುತ್ತಿದೆ. ಸರ್ಕಾರದ ಸಚಿವರು ಕೂಡ ಇದು ರಾಜಕೀಯ ಷಡ್ಯಂತ್ರ ಎಂದು ಹೇಳುತ್ತಿದ್ದಾರೆ.

#CMSiddaramaiah #MUDACase #DKShivakumar #MysoreJanandolana #KarnatakaCongress #CMSiddaramaiahInterview #CMSiddaramaiahControversy #GovernorTharchandGehlot #BJPJDSPadayatre  #HDKumaraswamy

~HT.188~ED.288~PR.28~

Buy Now on CodeCanyon