ದುಡ್ಡು ಮಾಡೋಕೆ ಎಲೆಕ್ಷನ್ ಅಡ್ಡ ಬರಲ್ಲ, ಆದ್ರೆ ಜನರ ಕೆಲಸ ಮಾಡೋಕೆ ಮಾತ್ರ ಎಲೆಕ್ಷನ್ ಅಡ್ಡ ಬರುತ್ತಾ..?

ಕೋರ್ಟ್ ಕೇಸ್ ವಿಲೇ ಮಾಡದ ತುಮಕೂರು ಎಸಿ ಶಿವಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡ.

#krishnabyregowda #revenueminister #malgudiexpress #malgudinews #news #TopNews

| Subscribe | Comment | Like | Share |