ಅಕ್ಟೋಬರ್ 15-16 ರಂದು ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ದೇಶಗಳ ಮುಖ್ಯಸ್ಥರಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ (ಸಹ) ಆಹ್ವಾನವನ್ನು ಕಳುಹಿಸಲಾಗಿದೆ ಎಂದು ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Invitations have been sent to heads of state to attend the meeting on October 15-16. Foreign Office spokesperson Mumtaz Zahra Baloch told the weekly press conference that an invitation has been sent to Indian Prime Minister Narendra Modi.

#NarendraModi #PMModi #Russia #Ukrain #MumtazZahraBaloch #Pakistan #JaiShankar #International
~HT.290~PR.160~ED.32~