ವಿಜಯಲಕ್ಷ್ಮಿ ಪತಿಯನ್ನು ಜೈಲಿನಿಂದ ಬಿಡಿಸಲು ಬೇಲ್ಗಾಗಿ ಸಾಕಷ್ಟು ಪ್ರಯತ್ನ ಪಡುತ್ತಿದ್ದರೂ ಅದು ವರ್ಕೌಟ್ ಆಗುತ್ತಿಲ್ಲ. ಬದಲಾಗಿ ಅವರಿಗೆ ಮತ್ತಷ್ಟು ಸವಾಲು ಜೋರಾಗಿದೆ. ವಿಜಯಲಕ್ಷ್ಮಿ ಬೇಲ್ ವಿಚಾರ ಮಾತನಾಡಲು, ದರ್ಶನ್ ಅವರನ್ನು ನೋಡಲು ಬೆಂಗಳೂರಿನಲ್ಲಿಯೇ ಅನುಕೂಲವಾಗಿತ್ತು.

Vijayalakshmi is trying hard to bail her husband out of jail, but it is not working out. Instead, they face a further challenge. It was convenient in Bengaluru to talk about Vijayalakshmi Bale and see Darshan.

#Darshan #BellariJail #DarshanWifeVijayalakshmi, #PavitraGowda #WilsonGardenNaga #Renukaswamy #DarshanFans #DarshanControversy
~HT.290~PR.28~ED.288~