"ರಾಜ್ಯದಲ್ಲಿ ಎಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಕನ್ನಡಿಗರಿಗೆ ತಿಳಿಯುತ್ತಿಲ್ಲ"

► ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯ ಯುವಜನರಿಗೆ ಆದ್ಯತೆ ನೀಡಲು ಆಗ್ರಹ

► ಮಂಗಳೂರು: ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದಿಂದ ಪ್ರೊ. ಪುರುಷೋತ್ತಮ ಬಿಳಿಮಲೆಯವರೊಂದಿಗೆ ಚರ್ಚೆ, ಸಂವಾದ

#varthabharati #Mangaluru #Purushothamabilimale #MuneerKatipalla