ಕುಮಾರಸ್ವಾಮಿ ಅವರು ಈ ರೀತಿ ಆರೋಪ ಮಾಡಿ ಹೋಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹತ್ತು ಹಲವು ಪ್ರಕರಣಗಳಲ್ಲಿ ದಾಖಲೆ ಬಿಡುಗಡೆ ಮಾಡುವುದಾಗಿ ಗರ್ಜಿಸಿ ಬಳಿಕ ಸುಮ್ಮನಾಗಿ ಮತ್ತೊಂದು ಹೊಸ ಆರೋಪ ಪಟ್ಟಿಯನ್ನು ಮಾಧ್ಯಮದ ಮುಂದೆ ತಂದಿದ್ದಾರೆ. ಇದೇ ಕಾರಣಕ್ಕೆ 'ಹಿಟ್ ಆಂಡ್ ರನ್' ಎನ್ನುವ ಬಿರುದು ಅವರಿಗೆ ಸಿಕ್ಕಿದೆ. <br /> <br />#HDKumaraswamy #PendriveKumaraswamy #CMSiddaramaiah #DKShivakumar #KarnatakaPolitics #BYVijayendra #Yatnal #BJP #JDS #CongressCorruption #MUDA<br /> ~HT.290~PR.28~ED.34~CA.174~##~