Surprise Me!

ದರ್ಶನ್-ಪವಿತ್ರಾ ಐಫೋನ್ ರಿಟ್ರೀವ್ ಆಗ್ತಿಲ್ಲ ಯಾಕೆ? ಐಫೋನ್‌ ಆಗಿರೋ ಕಾರಣಕ್ಕೆ ಕೇಸ್ ಗೆ ಹಿನ್ನೆಡೆ ಆಗುತ್ತಾ?

2024-09-05 42 Dailymotion

ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ರೇಣುಕಾ ಸ್ವಾಮಿ ಗೌಡ ಕೊಲೆ ಕೇಸ್ನಲ್ಲಿ ಎ2 ಹಾಗೂ ಎ1 ಆರೋಪಿ ಆಗಿದ್ದಾರೆ. ಇವರ ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಈ ಮೊಬೈಲ್ನಲ್ಲಿರುವ ಡಾಟಾ ರಿಟ್ರೀವ್ ಮಾಡಲು ಹೈದರಾಬಾದ್ನ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ (CFSL) ತಜ್ಞರ ಬಳಿ ಸಾಧ್ಯವಾಗಿಲ್ಲ.  <br /> <br />#Darshan #Renukaswamy #RenukaswamyPhoto #PattanagereShed #PavitraGowda #Chikkanna #DarshanWifeVijayalakshmi #DarshanFans #DarshancaseChargesheet, #DarshanGang, <br /><br /> ~HT.290~PR.28~ED.35~

Buy Now on CodeCanyon