Surprise Me!

ಕಾಂಪಿಟೇಶನ್ ಸ್ಟಾರ್ಟ್,ಸಿದ್ದರಾಮಯ್ಯ ಹೋಗೋದು ಫಿಕ್ಸ್! CT ರವಿ ಹೊಸ ಬಾಂಬ್

2024-09-09 1 Dailymotion

ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಡಮಾರ್. ಟೈಮ್ ಬಾಂಬ್ ಫಿಕ್ಸ್ ಆಗಿದೆ.‌ ಸಂಕ್ರಾಂತಿ ದೂರ ಆಯ್ತು, ದೀಪಾವಳಿ ಒಳಗೆ ಕಾಂಗ್ರೆಸ್, ಸಿದ್ದರಾಮಯ್ಯ ಸರ್ಕಾರ ಢಮಾರ್ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಸಿಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ.

#CTRavi #CMSiddaramaiah, #GanaeshaChaturthi #Ganeshiotsava #Hinduthva #CongressGovt #MUDA

~HT.290~PR.28~ED.32~

Buy Now on CodeCanyon