Surprise Me!

ಕೇಂದ್ರ ಸರ್ಕಾರವೇ ಪ್ಯಾಲೆಸ್ಟೈನ್ ಗೆ ಬೆಂಬಲ ಕೊಟ್ಟಿದೆ ಧ್ವಜ ಹಾರಿಸೋದ್ರಲ್ಲಿ ತಪ್ಪೇನು? ಜಮೀರ್ ಹೇಳಿಕೆ

2024-09-20 303 Dailymotion

ಪ್ಯಾಲೆಸ್ಟೈನ್ ಗೆ ಕೇಂದ್ರ ಸರ್ಕಾರವೇ ಬೆಂಬಲ ಕೊಟ್ಟಿದೆ. ಕೇಂದ್ರವೇ ವಿ ಆರ್ ವಿತ್ ಪ್ಯಾಲೆಸ್ಟೈನ್ ಅಂತ ಹೇಳಿದೆ, ಕೇಂದ್ರ ಸರ್ಕಾರ ಹೇಳಿದ ಮೇಲೆ ತಾನೇ ಯಾರೋ ಧ್ವಜ ಹಿಡಿದಿದ್ದಾರೆ. ಧ್ವಜ ಹಿಡಿದಿದ್ರೆ ತಪ್ಪೇನು ಇಲ್ಲ ಅನ್ನಿಸುತ್ತೆ ಎಂದು ವಕ್ಫ್‌ ಖಾತೆ ಸಚಿವ ಜಮೀರ್‌ ಅಹ್ಮದ್‌ ಹೇಳಿದ್ದಾರೆ. <br /> <br />#ZameerAhmedKhan #PalestineFlag #Muslims #Nagamangala #GanapathiVisarjane #GanapathiProcession #Waqfboard #CMSiddaramaih<br /> ~HT.290~PR.28~ED.288~

Buy Now on CodeCanyon