Surprise Me!

Team India ಆಪದ್ಬಾಂಧವನಾದ R ಅಶ್ವಿನ್ ಅಮೋಘ ಆಟಕ್ಕೆ ದಾಖಲೆಗಳು ಉಡೀಸ್

2024-09-20 342 Dailymotion

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿದ ಆರ್ ಅಶ್ವಿನ್ 102 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ಹಲವು ದಾಖಲೆಗಳನ್ನು ಮುರಿದಿದಲ್ಲದೆ, ತಮ್ಮ ಹೆಸರಿನಲ್ಲಿ ಅಪರೂಪದ ದಾಖಲೆಯನ್ನು ನಿರ್ಮಿಸಿದರು. <br /> <br />#RavichandranAshwin #RAshwin #IndiavsBangladeshtest #IndvsBngTestseries #RishabPant #RavindraJadeja #ChepakStadium <br />

Buy Now on CodeCanyon