Surprise Me!

ಮೋದಿ ಅಭಿಮಾನಿಗಳು ಕಮ್ಮಿ‌ಯಾದ್ರು, ರಾಹುಲ್ ಕಾಂಗ್ರೆಸ್ ನಲ್ಲಿ ಸಕ್ಸಸ್ ಆಗ್ತಿದ್ದಾರೆ ಎಂದ ಪ್ರಶಾಂತ್ ಕಿಶೋರ್

2024-10-01 129 Dailymotion

3 ನೇ ಅವಧಿಯಲ್ಲಿ ಮೋದಿ ದುರ್ಬಲ ಪ್ರಧಾನಿ‌ ,10 ವರ್ಷ ಮೋದಿ ಮಾಡದ್ದೇನು ಅನ್ನೋದನ್ನ‌ ಬಿಹಾರ ಜನ‌ ನೋಡಿದ್ದಾರೆ,2014 ರಲ್ಲಿ‌ ಮೋದಿಗಿದ್ದ ಅಭಿಮಾನಿಗಳ‌ ಸಂಖ್ಯೆ ಕಮ್ಮಿ‌ ಆಗಿದೆ,ರಾಹುಲ್ ಇನ್ನೂ ಕಾಂಗ್ರೆಸ್ ಗೆ ಮಾತ್ರ ಲೀಡರ್,ದೇಶಕ್ಕೆ ಇನ್ನೂ ಲೀಡರ್ ಆಗಿಲ್ಲ ಅಂತಾ ಪ್ರಶಾಂತ್ ಕಿಶೋರ್ ಹೇಳಿಕೆ ಕೊಟ್ಟಿದ್ದಾರೆ. <br /> <br />#PMModi #RahulGandhi #PrashanthKishore #Biharelection #NitishKumar #ModiFans #Modiweak #ModiHaters<br /> ~HT.290~PR.28~ED.34~

Buy Now on CodeCanyon