ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಸೋಮವಾರ ಮುಂಜಾನೆ ದುಷ್ಕರ್ಮಿಗಳು ಹಿಂದೂ ದೇಗುಲವನ್ನು ಧ್ವಂಸ(Hindu temple Vandalized)ಗೊಳಿಸಿದ್ದು, ಭಾರೀ ಉದ್ವಿಗ್ನತೆ ಉಂಟಾಗಿದೆ. ಈ ಕೃತ್ಯವನ್ನು ಖಂಡಿಸಿ ಸ್ಥಳೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಗಳೂ ನಡೆಯಿತು.

#Muthyalammatemple #Madhavilatha #UnionMinisterGKishanReddy #Hindutemple #TelanganaTemple, #RahulGandhi #RevanthReddy #Hinduprotest

~HT.290~PR.28~ED.32~