Surprise Me!

ಪ್ರಧಾನಿ ಮಾಡಿರುವ ಆರೋಪಗಳು ಅವರ ಹುದ್ದೆಗೆ ತಕ್ಕುದಾಗಿವೆಯೇ ? | karnataka congress guarantee scheme

2024-11-04 0 Dailymotion

ಒಂದು ರಾಜ್ಯ ಸರಕಾರದ ವಿರುದ್ಧ ಈ ಪರಿ ಹರಿಹಾಯುವುದು ಸಭ್ಯತೆಯೇ ?

► ಪ್ರಧಾನಿ ಹುದ್ದೆಯ ಘನತೆಗೆ ಮೋದಿಯವರು ಮಾಡಿರುವ ಪೋಸ್ಟ್ ತಕ್ಕುದಾಗಿದೆಯೇ ?

► ನೀವು ಸುಳ್ಳಿನ ಬಾಣಗಳ ಮೂಲಕ ಕನ್ನಡಿಗರನ್ನು ಅವಮಾನಿಸುತ್ತಿದ್ದೀರಿ : ಸಿದ್ದರಾಮಯ್ಯ

► ಸುಳ್ಳು, ವಂಚನೆ, ನಕಲಿ, ಲೂಟಿ ನಿಮ್ಮ ಸರ್ಕಾರದ ಮೂಲಮಂತ್ರ : ಖರ್ಗೆ

#varthabharati #karnataka #congressguaranteescheme #mallikarjunkharge #narendramodi #politics #bjp #congress

Buy Now on CodeCanyon