ಉರ್ದು ಭಾಷಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಜಮೀರ್, ಏ ಕೌನ್ ಬೋಲ್ರಾಸೋ, ಕಾಲಾ ಕುಮಾರಸ್ವಾಮಿ ಎಂದು ಜನಾಂಗೀಯ ನಿಂದನೆಯನ್ನು ಮಾಡಿದ್ದರು. ಅಲ್ಲ=ದೆ, ಅಲ್ಪಸಂಖ್ಯಾತರಿಂದ ಹಣ ಸಂಗ್ರಹಿಸಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕುಟುಂಬವನ್ನೇ ಖರೀದಿ ಮಾಡುತ್ತೇನೆಂದು ಹೇಳಿದ್ದರು.

Addressing the Urdu speakers, Jameer used racial slurs such as A Kaun Bolraso, Kala Kumaraswamy. No, he said that he would collect money from the minorities and buy the family of former Prime Minister HD Deve Gowda.

#OneIndiaKannada
#PMModi #CMSiddaramaiah #BJP #Congress #JDS
#RahulGandhi #HDK #DKShivakumar
#MallikarjunKharge #Channapatna #CPYogeshwar #DrCNManjunath
#NikhilKumaraswamy #ChannapattanaByElection #hddevegowda #HDD
#zameer

~HT.188~PR.160~ED.288~