Surprise Me!

HD Kumaraswamy: ಕರಿಯಾ ಕುಳ್ಳ ಅನ್ಕೊಂಡು ಓಡಾಡಲು ನಾವೇನ್..! ಜಮೀರ್ ವಿರುದ್ಧ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ!

2024-11-15 559 Dailymotion

ನನ್ನ ಜೀವಮಾನದಲ್ಲೇ ಇಂತಹ ಪದ ಬಳಕೆ ನಾನು ಮಾಡಿಲ್ಲ. ಜಮೀರ್‌ ಅವರಿಗೆ ಯಾವುತ್ತೂ ಕೂಡ 'ಕುಳ್ಳ' ಅಂತ ನಾನು ಕರೆದಿಲ್ಲ. ಜಮೀರ್ ಅವರ ಮಾತು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.I have never used such a word in my life. I never called Jamir 'short' at all. Union Minister HD Kumaraswamy hit out at Jameer's speech which shows his culture. <br /> <br /> #BJP #Congress #LokasabhaElection #ByElection #JDS #HDKumaraswamy #Channapatna #CPYogeshwar #Karnataka<br /> ~HT.290~PR.160~ED.288~

Buy Now on CodeCanyon