ರಾಧಿಕಾ ಅವರು ಯಾವುದೋ ಕಾರ್ಯಕ್ರಮದಲ್ಲಿ ಮಾತಾಡ್ತಾ ಈ ಪದವನ್ನು ಬಳಸಿದ್ರು. ನೀವು ಅವರನ್ನು ಏನಂತ ಕರೀತೀರಾ ಎಂದು ಕೇಳಿದಾಗ ರಾಧಿಕಾ ಅವರು ಕರಿಯ ಅಂತ ಕರೆಯುವೆ ಅಂತ ಹೇಳಿಕೊಂಡಿದ್ರು. ಅವರು ಕರಿಯಾ ಅಂದ್ರೆ ಓಕೆ ಎನ್ನುವವರು, ಜಮೀರ್ ಕರಿಯಾ ಅಂದ್ರೆ ಯಾಕೆ ಅಂತಾರೆ ಇದು ಎಷ್ಟು ಸರಿ ಎಂದು ತೇಜಸ್ವಿನಿ ಗೌಡ ಟಾಂಗ್ ಕೊಟ್ಟಿದ್ದಾರೆ. <br /> <br />#HDK #ZameerAhmedKhan #Kariya #Channapattana, <br /> #Nikhil #TejasviniGowda #Muslim #RadhikaKumaraswamy <br />