"ವಿಕ್ರಂ ಒಳ್ಳೆಯ ಹುಡುಗ, ಅವನಿಗೆ ಹೀಗಾಗಬಾರದಿತ್ತು ಅಂತಾರೆ ಜನ.."

► "ಯಾವ ಸರಕಾರ ಬಂದ್ರೂ ಒಂದೇ , ನಮ್ಮ ಕಣ್ಣಿಗೆ ಮಣ್ಣೆರಚುತ್ತಾರೆ.."

► "ಇಷ್ಟು ವರ್ಷಗಳಾದ್ರೂ ರಸ್ತೆ ಮಾಡ್ಕೊಡಲ್ಲ, ಬಸ್ ವ್ಯವಸ್ಥೆ ಇಲ್ಲ.."

► ಉಡುಪಿ : ಹೆಬ್ರಿ ಸ್ಥಳೀಯರಾದ ಮಹೇಶ್ ಶೆಟ್ಟಿ ಮಾತು

#varthabharati #vikramgowda #udupi