Surprise Me!

Adani ಸುಪ್ರೀಂ ಮೆಟ್ಟಿಲೇರಿದ ಅದಾನಿ ಕೇಸ್‌

2024-11-25 285 Dailymotion

ಅಮೆರಿಕದಿಂದ ಭ್ರಷ್ಟಾಚಾರ ಹಾಗೂ ವಂಚನೆಯ ದೋಷಾರೋಪ ಹೊತ್ತಿರುವ ಉದ್ಯಮಿ ಗೌತಮ್‌ ಅದಾನಿ ವಿರುದ್ಧ ಕೂಲಂಕಷ ತನಿಖೆ ನಡೆಸಲು ಆದೇಶಿಸುವಂತೆ ಕೋರಿ ವಕೀಲ ವಿಶಾಲ್‌ ತಿವಾರಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅದಾನಿ-ಹಿಂಡನ್‌ಬರ್ಗ್‌ ಸ್ಟಾಕ್‌ ದರ ಬದಲಾವಣೆಯ ದೋಷಾರೋಪದ ಜತೆಗೆ ಅರ್ಜಿಯನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದೆ.Advocate Vishal Tiwari has approached the Supreme Court seeking an order to conduct a thorough investigation against businessman Gautam Adani, who is accused of corruption and fraud by the US. It is requested to consider the application along with the allegation of Adani-Hindenburg stock price change. <br /> <br /> #Hindenburg #Adani #India #NarendraModi #PMModi #HindenburgeResearchInstitute #StockMarket

Buy Now on CodeCanyon