Surprise Me!

BJPಯಲ್ಲಿ ಸಂ'ಕ್ರಾಂತಿ'! ಯತ್ನಾಳ್ ಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡುತ್ತಾ ಹೈ ಕಮಾಂಡ್?

2024-11-29 561 Dailymotion

ಬಿಜೆಪಿ ಅಂತರ್ಯುದ್ಧ ಮತ್ತಷ್ಟು ಉಲ್ಬಣಗೊಂಡಿದೆ. ಪರಿಸ್ಥಿತಿ ಬಿಜೆಪಿ ರಾಜ್ಯ ನಾಯಕರ ಕೈ ಮೀರಿ ಹೋದಂತಾಗಿದ್ದು, ಹಿರಿಯ ನಾಯಕರು ಬಹಿರಂಗ ಅಸಮಾಧಾನ ಹೊರಹಾಕುವ ಹಂತಕ್ಕೆ ಹೋಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಹೈಕಮಾಂಡ್, ಬಣ ಬಡಿದಾಟ ನಿಯಂತ್ರಿಸಲು ಹೈಕಮಾಂಡ್ ಮುಂದಾಗಿದೆ. <br /> <br />#BSYediyurappa, #Yatnal #BYVijayendra #Waqf #KarnatakaBJP #KarnatakaBypollResults <br /> #DKShivakumar,<br /> ~HT.290~PR.28~ED.288~

Buy Now on CodeCanyon