ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಡಿಕೆಶಿ ಅವರಿಗೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿತ್ತು. ಶಾಸಕರನ್ನು ತನ್ನ ಅಂಕೆಯಲ್ಲಿಟ್ಟುಕೊಂಡು ಆಟವಾಡುತ್ತಿರುವ ವಲಸಿಗ ಸಿದ್ದರಾಮಯ್ಯ ಅವರಿಂದ ಡಿಕೆಶಿಯ ಸಿಎಂ ಕುರ್ಚಿ ಕನಸು ಕನಸಾಗಿಯೇ ಉಳಿದಿದೆ. ಮುಡಾ ಹಗರಣ ನಡೆದರೂ ಸಿದ್ದರಾಮಯ್ಯರನ್ನು ಸಿಎಂ ಗಾದಿಯಿಂದ ಇಳಿಸಲು ಡಿಕೆಶಿಗೆ ಸಾಧ್ಯವಾಗಿಲ್ಲ. Despite being the president of KPCC, DKshi did not have a Kavade kasina kim and in the state Congress party. The dream of DK's CM chair remains a dream by the migrant Siddaramaiah who is playing with MLAs in his hands.

#BJP #Congress #LokasabhaElection #ByElection #JDS #HDKumaraswamy #Channapatna #CPYogeshwar #Karnataka # ZameerAhmedKhan

Also Read

ಬಿಜೆಪಿಯವರ ಅಪಪ್ರಚಾರವೇ ಅವರಿಗೆ ತಿರುಗುಬಾಣ- ಸಚಿವ ಪ್ರಿಯಾಂಕ್ ಖರ್ಗೆ :: https://kannada.oneindia.com/news/karnataka/minister-priyank-kharge-lashes-out-at-bjp-in-hassan-jana-kalyana-samavesha-388845.html

ಯಾವತ್ತಿದ್ದರೂ ರಾಜ್ಯ ಬಿಜೆಪಿ ಪಾಲಿಗೆ ‘ಯತ್ನಾಳ್’ ಬಿಸಿ ತುಪ್ಪವೇ..! :: https://kannada.oneindia.com/news/karnataka/bjp-issues-show-cause-notice-to-basanagouda-yatnal-amid-rising-internal-party-conflicts-388815.html

Devendra Fadnavis: ದೇವೇಂದ್ರ ಫಡ್ನವೀಸ್ ಹೆಸರು ಬದಲು, ಹೆಚ್ಚಿದ ಕುತೂಹಲ :: https://kannada.oneindia.com/news/india/devendra-fadnavis-name-change-surprise-on-oath-ceremony-invite-388699.html

~HT.188~PR.160~ED.288~