Surprise Me!

ತೊಟ್ಟಿಲು ಕಟ್ಟಿ ಹರಕೆ ಹೊತ್ರೆ ಸಾಕು ಅಂಬೆಗಾಲು ಶ್ರೀಕೃಷ್ಣ ಕೊಡುತ್ತಾನೆ ಮಕ್ಕಳ‌ ಭಾಗ್ಯ..

2024-12-16 349 Dailymotion

ಇದು ಅಂಬೆಗಾಲು ಕೃಷ್ಣನ ದೇವಾಲಯ. ಈ ದೇವಾಲಯವಿರುವುದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ಗ್ರಾಮದಲ್ಲಿ. ತೆವಳುವ ಭಂಗಿಯಲ್ಲಿ ಕೃಷ್ಣನು ಬೆಣ್ಣೆಯ ಮುದ್ದೆಯನ್ನು ಹಿಡಿದು ಅಂಬೆಗಾಲಿಡುತ್ತಿರುವುದೇ ಇಲ್ಲಿನ ವಿಶೇಷ. <br /> <br /> <br />#AmbegaluShriKrishna #DoddamaluruKrishnaTemple #AprameyaSwamy #KidKrishna #SriKrishastories #Purandaradasa,

Buy Now on CodeCanyon