ನೂತನ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೊಸ ವಿವಾದಕ್ಕೆ ನಾಂದಿ ಹಾಡಿದ್ದು, ಇದೀಗ ಈ ವಿಚಾರ ಅಂತರರಾಷ್ಟ್ರೀಯ ಚರ್ಚೆಗೆ ನಾಂದಿ ಹಾಡಿದೆ. ಸೋಮವಾರ ಸಂಸತ್‌ಗೆ ಬಂದಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿದ್ದರು. ಪ್ಯಾಲೆಸ್ತೀನ್ ಎಂದು ಬರೆಯಲಾಗಿರುವ ಬ್ಯಾಗ್ ಹಿಡಿದುಕೊಂಡು ಸಂಸತ್ ಪ್ರವೇಶ ಮಾಡಿದ್ದರು. ಇದಕ್ಕೆ ಇದೀಗ ಭಾರೀ ವಿರೋಧ ವ್ಯಕ್ತವಾಗುತ್ತಿದೆ.New MP Priyanka Gandhi Vadra has started a new controversy and now this issue has started an international debate. Priyanka Gandhi Vadra, who came to Parliament on Monday, expressed her support for Palestine. He entered Parliament carrying a bag with Palestine written on it. This is

#PriyankaGandhi #Russia #America #NarendraModi #International #Palestine #Parliament

Also Read

Priyanka Gandhi: ಸಂಸತ್‌ನಲ್ಲಿ ಬಿಜೆಪಿಗೆ ಶಾಕ್ ಕೊಟ್ಟ ಪ್ರಿಯಾಂಕಾ ಗಾಂಧಿ ವಾದ್ರಾ: ಏನಿದು "ಬಾಂಗ್ಲಾ ಬ್ಯಾಗ್" :: https://kannada.oneindia.com/news/india/priyanka-gandhi-vadra-shocked-bjp-in-parliament-with-new-bangladesh-bag-390643.html?ref=DMDesc

Palestine Row: ಪ್ಯಾಲೆಸ್ತೀನ್‌ಗೆ ಬೆಂಬಲ; ಪ್ರಿಯಾಂಕಾ ಗಾಂಧಿ ವಾದ್ರಾಗೆ ಪಾಕಿಸ್ತಾನದಿಂದ ಮೆಚ್ಚುಗೆ! :: https://kannada.oneindia.com/news/india/palestine-row-support-for-palestine-priyanka-gandhi-vadra-praised-by-pakistan-390629.html?ref=DMDesc

Priyanka Gandhi Vadra: ಸಂಸತ್‌ಗೆ "ಪ್ಯಾಲೆಸ್ತೀನ್ ಬ್ಯಾಗ್" ತಂದಿದ್ಯಾಕೆ ಸಂಸದೆ ಪ್ರಿಯಾಂಕಾ ಗಾಂಧಿ! :: https://kannada.oneindia.com/news/india/why-did-new-mp-priyanka-gandhi-vadra-bring-a-palestine-bag-to-parliament-390527.html?ref=DMDesc