Surprise Me!

CT Ravi v/s Hebbalkar: ಸಿ.ಟಿ ರವಿಗೆ ದೊಡ್ಡ ಸವಾಲ್‌ ಹಾಕಿದ ಲಕ್ಷ್ಮಿ ಹೆಬ್ಬಾಳ್ಕರ್‌

2024-12-24 587 Dailymotion

ಜೆಪಿ ಎಂಎಲ್‌ಸಿ ಸಿ.ಟಿ.ರವಿ ಅವರು ಸದನದಲ್ಲಿ ಕಾಂಗ್ರೆಸ್‌ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ಅಶ್ಲೀಲ ಪದ ಬಳಸಿದ್ದಾರೆ ಎನ್ನುವ ಪ್ರಕರಣವು ರಾಜಕೀಯ ಪಕ್ಷಗಳ ಯುದ್ಧಕ್ಕೆ ಕಾರಣವಾಗಿದೆ. ಸಿಟಿ ರವಿ ನಾನು ಆ ರೀತಿ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರೆ, ರವಿ ಅವರ ಮಾತಿಗೆ ಸಾಕ್ಷಿ ಇದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ವಿಡಿಯೋ ರಿಲೀಸ್‌ ಮಾಡಿದ್ದಾರೆ.The case of JP MLC C.T. Ravi using obscene words to Congress Minister Lakshmi Hebbalkar in the House has led to a war between political parties. Lakshmi Hebbalkar has released a video saying that Ravi has proof of his words, while City Ravi clarified that he did not say that.

#LakshmiHebbalkar #CTRavi #Wintersession2024 #BJP #Congress #CMSiddaramaiah #DKShivakumar #Karnataka #DRBRAmbedkar

Also Read

'ರಾಜಕಾರಣಿಗಳು ಆಣೆ ಮಾಡಿ..ಮಾಡಿ‌..ದೇವರಿಗೂ ಸಮಸ್ಯೆ ಮಾಡಿದ್ದಾರೆ' :: https://kannada.oneindia.com/news/hubballi/bjp-mla-mahesh-tenginkai-reaction-about-c-t-ravi-and-lakshmi-hebbalkar-controversy-391765.html?ref=DMDesc

CT Ravi v/s Hebbalkar: ಸಿ.ಟಿ ರವಿಗೆ ದೊಡ್ಡ ಸವಾಲ್‌ ಹಾಕಿದ ಲಕ್ಷ್ಮಿ ಹೆಬ್ಬಾಳ್ಕರ್‌ :: https://kannada.oneindia.com/news/karnataka/lakshmi-hebbalkar-challenges-c-t-ravi-to-swear-before-god-in-obscenity-row-391739.html?ref=DMDesc

DK Shivakumar: ಬಿಜೆಪಿಯ ಬೆಳಗಾವಿ ಚಲೋ ಪ್ರತಿಭಟನೆ: ಡಿ ಕೆ ಶಿವಕುಮಾರ್‌ ಏನಂದ್ರು? :: https://kannada.oneindia.com/news/karnataka/c-t-ravi-and-laxmi-hebbalkar-case-what-is-dcm-dk-shivakumar-reaction-391709.html?ref=DMDesc

~HT.290~PR.160~ED.288~

Buy Now on CodeCanyon