Surprise Me!

ಪಂಚನಾಮೆ ಹೇಗೆ ಮಾಡ್ತೇವಿ ಎಂದು ಸಿಐಡಿ ತಿಳಿಸಿದ ಬಳಿಕ ಅನುಮತಿಸುವ ಬಗ್ಗೆ ತೀರ್ಮಾನ: ಸಭಾಪತಿ ಹೊರಟ್ಟಿ

2025-01-06 2 Dailymotion

ಸಿ.ಟಿ.ರವಿ ಅವಾಚ್ಯ ಪದ ಬಳಕೆ ಆರೋಪ ಪ್ರಕರಣ ಸಂಬಂಧಪಟ್ಟಂತೆ ಪಂಚನಾಮೆ ಹೇಗೆ ಮಾಡುವುದು ಎಂದು ಸಿಐಡಿ ತಿಳಿಸಿದರೆ ಅನುಮತಿಸುವ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ ಎಂದು ವಿಧಾನ ಪರಿಷತ್​ ಸಭಾಪತಿ ಬಸವರಾಜ್​ ಹೊರಟ್ಟಿ ಹೇಳಿದರು.

Buy Now on CodeCanyon