Surprise Me!

Delhi Election: ದೆಹಲಿ ಚುನಾವಣೆಯಲ್ಲಿ ಎಎಪಿಗೆ ಶಾಕ್‌! ಫಲೋಡಿ ಸಟ್ಟಾ ಬಜಾರ್ ಕೊಟ್ಟ ಮುನ್ಸೂಚನೆ ಏನು

2025-01-11 465 Dailymotion

ದೆಹಲಿ ವಿಧಾನಸಭಾ ಚುನಾವಣೆಗೆ ಮೂರು ಪಕ್ಷಗಳು ಸಜ್ಜಾಗಿದ್ದು ಬಿರುಸಿನ ಪ್ರಚಾರ ನಡೆಸುತ್ತಿವೆ. 2025ರ ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ, ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ್ ಸ್ಪರ್ಧೆ ಏರ್ಪಟ್ಟಿದ್ದು, ಕಳೆದ ಎರಡು ಬಾರಿ ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಎಎಪಿ, ಮೂರನೇ ಬಾರಿ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ.Three parties are gearing up for the Delhi assembly elections and are campaigning furiously. Elections will be held in one phase on February 5, 2025. There is a three-cornered contest between the ruling Aam Aadmi Party, the Bharatiya Janata Party and the Congress, which has been the national capital for the last two terms.

#AAP #AmAdhmiParty #BJP #Congress #DelhiAssemblyElections #NarendraModi #AravindKejriwal #RahulGandhi

Also Read

Delhi Election: ದೆಹಲಿ ಚುನಾವಣೆಯಲ್ಲಿ ಎಎಪಿಗೆ ಶಾಕ್‌! ಫಲೋಡಿ ಸಟ್ಟಾ ಬಜಾರ್ ಕೊಟ್ಟ ಮುನ್ಸೂಚನೆ ಏನು :: https://kannada.oneindia.com/news/india/delhi-election-2025-phalodi-satta-bazar-predicts-sharp-fall-in-aap-tally-394543.html?ref=DMDesc

Pratap Simha: ಪ್ರತಾಪ್ ಸಿಂಹ ವಿರುದ್ಧ ರೊಚ್ಚಿಗೆದ್ದ ಬಿಜೆಪಿ ನಾಯಕರು! ಪಕ್ಷದಿಂದ ಉಚ್ಛಾಟಿಸಲು ಪತ್ರ :: https://kannada.oneindia.com/news/mysuru/pratap-simha-bjp-party-leaders-demand-expulsion-394531.html?ref=DMDesc

Delhi Election 2025: ಚುನಾವಣೆ ಪ್ರಚಾರ ತೀವ್ರಗೊಳಿಸಿದ ಪಕ್ಷಗಳು: ಎಎಪಿ-ಬಿಜೆಪಿ ಪ್ಲಾನ್ ಏನು? :: https://kannada.oneindia.com/news/india/delhi-assembly-election-2025-bjp-aap-and-congress-poll-perceptions-394519.html?ref=DMDesc

Buy Now on CodeCanyon