6 ಗುಂಟೆ ಜಾಗದಲ್ಲಿ ಕೈತೋಟ, ಪರಿಸರ ಜಾಗೃತಿ: ನಿವೃತ್ತಿ ಬಳಿಕವೂ ವಿಶ್ರಮಿಸದ ಯೋಧ!
2025-01-20 0 Dailymotion
61 ವರ್ಷದ ಯೋಧರೊಬ್ಬರು ನಿವೃತ್ತಿ ಬಳಿಕವೂ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಕೈತೋಟದ ಮೂಲಕ ಪರಿಸರ ಜಾಗೃತಿ ಜೊತೆಗೆ ಹಲವು ಸಾಮಾಜಿಕ ಸಮಸ್ಯೆಗಳಿಗೆ ಧ್ವನಿ ಆಗುತ್ತಿದ್ದಾರೆ. ಹಾವೇರಿ ಪ್ರತಿನಿಧಿ ಶಿವಕುಮಾರ್ ನೀಡಿರುವ ವಿಶೇಷ ವರದಿ ಇಲ್ಲಿದೆ.