Surprise Me!

DK Shivakumar ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಔಟ್‌, ಡಿಕೆ ಶಿವಕುಮಾರ್‌ ಇನ್‌!

2025-01-22 270 Dailymotion

ಬಿಜೆಪಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕು ಅಂತ ಕೆಲವರು ಪಟ್ಟು ಹಿಡಿದಿದ್ದರೆ. ಇನ್ನು ಕಾಂಗ್ರೆಸ್‌ನಲ್ಲೂ ಮುಖ್ಯಮಂತ್ರಿ ಬದಲಾವಣೆ ಆಗಬೇಕು ಹಾಗೂ ಉಪ ಮುಖ್ಯಮಂತ್ರಿ ಬದಲಾವಣೆ ಆಗಬೇಕು ಎನ್ನುವ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ. ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಚುನಾವಣೆಯಂತಹ ಕ್ರಮಗಳ ಬಗ್ಗೆ ಚರ್ಚೆ ನಡೆದಿದ್ದರೆ. ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೆ ಬೆಳವಣಿಗೆಯೊಂದು ನಡೆದಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನು ಸೈಡ್‌ಲೈನ್‌ ಮಾಡಲಾಗುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಹೌದು ಈ ಪ್ರಶ್ನೆಗೆ ಕಾರಣವೂ ಇದೆ. ಅದೇನು ಅಂತ ನೋಡೋಣ.There are some who insist that there should be a change of BJP state president in BJP. In the Congress too, there has been a lot of discussion about whether the Chief Minister should be changed and the Deputy Chief Minister should be changed. If there was a discussion about measures like elections to change the state president in BJP..

#DKShivakumar #BJP #Congress #Mallikarjunkharge #BYVijayendra #CMSiddaramaiah #Karnataka #Politics #DelhiElection #DelhiAsseblyElection #RahulGandhi

Also Read

BY Vijayendra VS Yatnal: ಬಿಜೆಪಿ ಬಣ ಬಡಿದಾಟಕ್ಕೆ ಬ್ರೇಕ್ ಬೀಳುತ್ತಾ: ರಾಧಾಮೋಹನ್ ದಾಸ್ ಸಭೆಯಲ್ಲಿ ಚರ್ಚೆಯಾಗಿದ್ದೇನು? :: https://kannada.oneindia.com/news/karnataka/karnataka-bjp-incharge-radha-mohan-das-agarwal-hold-meeting-with-bjp-mlas-396321.html?ref=DMDesc

HD Kumaraswamy: 'ಅಸಲಿ ಗಾಂಧಿಯವರ ಹಾಡಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿರುವ ಕಾಂಗ್ರೆಸ್' :: https://kannada.oneindia.com/news/india/the-congress-party-of-fake-gandhis-is-getting-publicity-from-the-real-gandhi-hd-kumaraswamy-396299.html?ref=DMDesc

DK Shivakumar: ನಾನು ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಹೊಡಿತಾರೆ : ಡಿ‌ಕೆ ಶಿವಕುಮಾರ್ :: https://kannada.oneindia.com/news/karnataka/gunadharanandi-maharaj-says-dk-shivakumar-should-become-cm-396297.html?ref=DMDesc

~HT.188~ED.34~PR.160~

Buy Now on CodeCanyon