ಆಗ ಪಟ್ಪರ್ಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಂದ್ರ ಸಿಂಗ್ ನೇಗಿ ಅವರ ಪಾದಗಳನ್ನು ಮೂರು ಬಾರಿ ಮುಟ್ಟಿ ನಮಸ್ಕರಿಸಿದ್ದಾರೆ. ಮೊದಲು ರವೀಂದ್ರ ಸಿಂಗ್ ಅವರು ಪ್ರಧಾನಿ ಮೋದಿ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು, ಮೋದಿ ಅದಕ್ಕೆ ಪ್ರತಿಯಾಗಿ ರವೀಂದ್ರ ಅವರಿಗೂ ನಮಸ್ಕರಿಸಿದ್ದಾರೆ. <br /> <br />#PMModi #RavinderSinghNegi #DelhiBJP #ModiviralVideo #AAP #ArvindKejrival #PatparganjBJPCandidate #Delhielection2025<br /><br />~HT.290~PR.28~ED.288~