Surprise Me!

Pavitra Gowda ನೆಗೆಟಿವ್ ಎನರ್ಜಿಯಿಂದ ಮುಕ್ತಳಾದ ಪವಿತ್ರ ಗೌಡ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ.

2025-01-31 112 Dailymotion

ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಮೊದಲ ಆರೋಪಿಯಾಗಿರುವ ನಟಿ ಪವಿತ್ರ ಗೌಡ ಅವರು ಜಾಮೀನು ಪಡೆದು ಬಿಡುಗಡೆಯಾಗಿದ್ದು ಇದೀಗ ಪ್ರಯಾಗ್ರಾಜನ ಮಹಾಕುಂಭಮೇಳದಲ್ಲಿ ಪುಣ್ಯಸ್ನಾನವನ್ನು ಮಾಡಿದ್ದಾರೆ.
Actress Pavithra Gowda, the first accused in the Renuka Swamy case, has been released on bail and has now taken a holy dip at the Mahakumbh Mela in Prayagraj.

#pavithragowda #mahakumbhmel #prayagraj #trivenisangam #pavithra #RenukaSwami #Darshan #A1PavitraGowda #actressPavitra #redcarpet
#777 #parappanaagrahara #sandalwood

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

"ನನ್ನ ತಾಯಿ ಯಾರಿಗೂ ನೋವುಂಟು ಮಾಡುವ ಕೆಲಸ ಮಾಡಿಲ್ಲ"; ಪವಿತ್ರಾ ಗೌಡ ಮಗಳ ಪೋಸ್ಟ್ :: https://kannada.filmibeat.com/news/pavithra-gowdas-daughter-kushi-gowda-emotional-post-against-negative-comments-about-her-mother-093737.html?ref=DMDesc

ಪವಿತ್ರಾ ಗೌಡ ಬಗ್ಗೆ ನಾನು ಮಾತನಾಡಬೇಕು ಅಂದರೆ ಅರ್ಧ ಗಂಟೆಗೆ 3000 ಕೊಡಿ, ಮಾಜಿ ಪತಿಯ ಆಡಿಯೋ ವೈರಲ್ ? :: https://kannada.filmibeat.com/news/an-alleged-audio-clip-of-sanjay-singh-pavitra-gowdas-ex-husband-asking-for-money-for-an-interview-093231.html?ref=DMDesc

Buy Now on CodeCanyon